ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೆಟೆ ಪದದ ಅರ್ಥ ಮತ್ತು ಉದಾಹರಣೆಗಳು.

ಸೆಟೆ   ನಾಮಪದ

ಅರ್ಥ : ಸೆಟೆದು ಕೊಳ್ಳುವ ಕ್ರಿಯೆ, ಅವಸ್ಥೆ ಅಥವಾ ಭಾವ

ಉದಾಹರಣೆ : ಕಾಲು ಸೆಟೆದು ಕೊಂಡಿರುವ ಕಾರಣ ನೆಡೆಯುವುದು ಕಷ್ಟವಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

अकड़ने की क्रिया, अवस्था या भाव।

पैर की अकड़न के कारण चलने में तक़लीफ़ होती है।
अकड़न, ऐंठन

The property of moving with pain or difficulty.

He awoke with a painful stiffness in his neck.
stiffness

ಅರ್ಥ : ಸೆಟ್ಟೆದು ಕೊಳ್ಳುವ ಕ್ರಿಯೆ ಅಥವಾ ಭಾವ

ಉದಾಹರಣೆ : ಕುತ್ತಿಗೆ ಸೆಟೆದು ಕೊಂಡಿರುವ ಕಾರಣದಿಂದಾಗಿ ತಲೆಯನ್ನು ಅಲ್ಲಾಡಿಸಲು ಸಾಧ್ಯವಾಗುತ್ತಿಲ್ಲ.


ಇತರ ಭಾಷೆಗಳಿಗೆ ಅನುವಾದ :

अकड़ने या ऐंठने की क्रिया या भाव।

गर्दन की अकड़ के कारण मैं सिर नहीं हिला पा रही हूँ।
अकड़, ऐंठ, तनाव

A painful muscle spasm especially in the neck or back (`rick' and `wrick' are British).

crick, kink, rick, wrick

ಸೆಟೆ   ಕ್ರಿಯಾಪದ

ಅರ್ಥ : ಒಣಗಿ ಸೆಟೆದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಬಿಸಿಲಿನಲ್ಲಿ ಒಣಗಿಸುವುದರಿಂದ ವಸ್ತುಗಳು ಸೆಟೆದುಕೊಳ್ಳುತ್ತವೆ.

ಸಮಾನಾರ್ಥಕ : ಸೆಟೆದುಕೊಳ್ಳು


ಇತರ ಭಾಷೆಗಳಿಗೆ ಅನುವಾದ :

सूख कर सिकुड़ना तथा कड़ा हो जाना।

धूप में सुखाने पर चीजें अकड़ती हैं।
अँकड़ना, अकड़ना, ऐंठना

Wither, as with a loss of moisture.

The fruit dried and shriveled.
shrink, shrivel, shrivel up, wither